ಪೋಸ್ಟ ಮಾರ್ಟಮ್‌ ರೂಮ್ ನಲ್ಲಿಯೆ ರೊಮ್ಯಾನ್ಸ್‌ ಮಾಡುತ್ತಿರುವ ಪ್ರೇಮಿಗಳು

ಪೋಸ್ಟ್‌ ಮಾರ್ಟಮ್‌ ಮಾಡುವ ಕೋಣೆಯಲ್ಲಿ ಪ್ರೇಮಿಗಳ ರೊಮ್ಯಾನ್ಸ್‌ ಸಾಮಾಜಿಕ ತಾಣದಲ್ಲಿ ವಿಡೀಯೋ ವೈರಲ್‌

ನೊಯ್ಡಾ : ಇತ್ತೀಚಿಗೆ ಕೆಲ ಪ್ರೇಮಿಗಳೂ ಸಾರ್ವಜನಿಕವಾಗಿ ರೊಮ್ಯಾನ್ಸ್‌ ಶುರು ಮಾಡುತ್ತಿದ್ದಾರೆ. ಬಸ್‌, ರೈಲ್ವೆ ಮತ್ತು ಮೆಟ್ರೋಗಳಲ್ಲಿ ತಮ್ಮ ಆಟವನ್ನು ಶುರು ಮಾಡಿಕೊಂಡಿದ್ದಾರೆ. ಈ ಕುರಿತು ವಿಡೀಯೋಗಳು ಸಾಮಾಜಿಕ ತಾಣದಲ್ಲಿ ವೈರಲ್‌ ಆಗಿದ್ದನ್ನು ನಾವೆಲ್ಲ ನೋಡಿದ್ದೇವೆ. ಕೆಲ ಪ್ರೇಮಿಗಳು ಲಜ್ಜೆ ಬಿಟ್ಟವರಂತೆ ವರ್ತಿಸುತ್ತಾರೆ ಸಾರ್ವಜನಿಕವಗಿಯೇ ಕೆಟ್ಟದಾಗಿ ನಡೆದಕೊಳ್ಳುತ್ತಾರೆ.

ಇತರರು ಏನು ಯೋಚಿಸುತ್ತಾರೆ ಎನ್ನುವುದನ್ನು ಗಮನಿಸದೆ ಸಾರ್ವಜನಿಕವಾಗಿಯೇ ಚುಂಬಿಸುವುದು ಎಲ್ಲವನ್ನು ಓಪನ್‌ ಆಗಿಯೇ ಮಾಡುತ್ತಾರೆ. ಸಾರ್ವಜನಿಕ ಪ್ರೀತಿ (Public Romance) ಅನೇಕರಲ್ಲಿ ಚರ್ಚೆಗೆ ಕಾರಣವಾಗಬಹುದು. ಕೆಲವು ಜನರು ಇದನ್ನು ವ್ಯಕ್ತಿಯ ಸ್ವಾತಂತ್ರ್ಯವಾಗಿ ಪರಿಗಣಿಸುತ್ತಾರೆ, ಇನ್ನು ಕೆಲವು ಜನರು ಇದನ್ನು ಸಂಸ್ಕೃತಿ ಮತ್ತು ಸಾಮಾಜಿಕ ಶಿಸ್ತಿನ ವಿರುದ್ಧ ಎಂದು ತಿರಸ್ಕರಿಸುತ್ತಾರೆ.

ಉತ್ತರ ಪ್ರದೇಶದ ನೋಯ್ಡಾದ ಸೆಕ್ಟರ್‌ ೯೪ ರಲ್ಲಿ ಮರಣೋತ್ತರ ಪರೀಕ್ಷೆ ಕೊಠಡಿಯಲ್ಲಿ ಸ್ವೀಪರ್‌ ಜೊತೆ ಮಹಿಳೆಯೊಬ್ಬಳು ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ವಿಡೀಯೋ ಒಂದು ಸೋಶೀಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಈ ದೃಶ್ಯ ನೋಡಿ ನೆಟ್ಟಿಗರು ಕಿಡಿಕಾರಿದ್ದಾರೆ.

ಈ ವಿಡೀಯೊವನ್ನು ಎಕ್ಸ್‌ ಖಾತೆಯಲ್ಲಿ ಮನೀಷಾ ಜೈನ್‌ ಎನ್ನುವವರು ಪೊಸ್ಟ್‌ ಮಾಡಿದ್ದು ಉತ್ತರ ಪ್ರದೇಶದ ಪೊಲೀಸರಿಗೆ ಟ್ಯಾಗ್‌ ಮಾಡಿದ್ದು ಇದಕ್ಕೆ ಸರಿಯಾದ ಕ್ರಮ ಕೊಳ್ಳಬೇಕು ಎಂದು ಬರೆದಿದ್ದಾರೆ..

ಸಾಮಾನ್ಯವಾಗಿ, ಕರ್ನಾಟಕದಂತೆಯೇ, ಭಾರತದಲ್ಲಿ ಸಾರ್ವಜನಿಕ ಪ್ರೀತಿ ಒಂದು ಸಂವೇದನಾಶೀಲ ವಿಷಯವಾಗಿದೆ, ಇದು ವ್ಯಕ್ತಿಯ ಸಂಬಂಧಗಳು ಮತ್ತು ವ್ಯಕ್ತಿ ಸ್ವಾತಂತ್ರ್ಯ ಕುರಿತು ಸಾಮಾಜಿಕ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ.

ಇವರೇ ನೋಡಿ ಕನ್ನಡ ಬಿಗ್ ಬಾಸ್‌ ಸೀಸನ್‌ 11ರ ಸ್ಫರ್ಧಿಗಳು
ಗಣೇಶ ಹಬ್ಬಕ್ಕೆ ಊರಿಗೆ ಹೋಗುವವರಿಗೆ ಸಿಹಿ ಸುದ್ದಿ : ಈ ಭಾಗದಲ್ಲಿ ಹೊರಡಲಿದೆ ವಿಶೇಷ ರೈಲು.
Scroll to Top