ದಕ್ಷಿಣ ಭಾರತದ ನಟಿಯರ ಶಿಕ್ಷಣದ ಹಿನ್ನಲೆ: ಎಷ್ಟು ಓದಿದ್ದಾರೆ? ಇಲ್ಲಿದೆ ಸಂಪೂರ್ಣ ವಿವರ

ಪ್ರತಿನಿತ್ಯ ನಾವು ಸಿನಿಮಾ,ಟಿವಿ,ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನೋಡುವಂತಹ ದಕ್ಷಿಣ ಭಾರತದ ಟಾಪ್‌ ನಟಿಯರ ವಯಸ್ಸು, ಊರಿನ ವಿಚಾರ ಗೊತ್ತಿರುತ್ತದೆ.ನಟಿ ಅವರ ಶೈಕ್ಷಣಿಕ ಅರ್ಹತೆಗಳೇನು? ಏನು ಓದಿಕೊಂಡಿದ್ದಾರೆ ಎಂಬುದು ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ.

ದಕ್ಷಿಣ ಭಾರತದ ಟಾಪ್ ನಟಿಯರು ತಮ್ಮ ಶ್ರೇಷ್ಠ ಅಭಿನಯದ ಮೂಲಕ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ, ಆದರೆ ಅವರ ವಿದ್ಯಾಭ್ಯಾಸ ಕೂಡಾ ಸಮರ್ಪಕವಾಗಿದೆ.

ಜೋಗಿ ಸಿನಿಮಾದ ನಟಿ ಜೆನಿಫರ್ ಕೊತ್ವಾಲ್ ಈಗ ಹೇಗೆ ಇದ್ದಾರೆ, ಎಲ್ಲಿ ಇದ್ದಾರೆ ಗೊತ್ತಾ?

ಅವರಿಗೆ ವಿವಿಧ ಕ್ಷೇತ್ರಗಳಲ್ಲಿಉತ್ತಮವಾದ ವಿದ್ಯಾಭ್ಯಾಸದ ಹಿನ್ನಲೆ ಇದೆ, ಇದು ಅವರ ಜೀವನದ ಮತ್ತೊಂದು ಪ್ರಭಾವಶಾಲಿ ಭಾಗವಾಗಿದೆ. ಈ ನಟಿಯರು ತಮ್ಮ ಶ್ರೇಷ್ಠ ಅಕಾಡೆಮಿಕ್ ಸಾಧನೆಗಳ ಮೂಲಕ ಎಲ್ಲಾ ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡುತ್ತಾರೆ. ಇಲ್ಲಿದೆ ಕೆಲ ನಟಿಯರ ವಿದ್ಯಾಭ್ಯಾಸದ ವಿವರಗಳು:

1. ನಯನತಾರಾ

ದಕ್ಷಿಣದ ಬಹುಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ನಯನಾತಾರಾ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ.

ದಕ್ಷಿಣದ ಬಹುಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ನಯನಾತಾರಾ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ. ಇವರು ಮಾರು ಇಂಜಿನಿಯರಿಂಗ್ ಕಾಲೇಜು, ತಿರುವನಂತಪುರಂ ವಿಶ್ವವಿದ್ಯಾಲಯದಲ್ಲಿ ಇಂಜಿನಿಯರಿಂಗ್‌ ಪದವಿಯನ್ನು ಮುಗಿಸಿದ್ದಾರೆ. ಆದರೂ, ೨೦ಕ್ಕೂ ಹೆಚ್ಚು ವರ್ಷಗಳ ಕಾಲ ಬಹುಬೇಡಿಕೆ ನಟಿ ಆಗಿದ್ದಾರೆ.

2. ಸಾಮಂತಾ ಅಕ್ಕಿನೇನಿ

ತೆಲುಗು ಸಿನಿಮಾ ಕ್ಷೇತ್ರದ ಬೇಡಿಕೆ ನಟಿ ಬಿ.ಕಾಂ ಪದವಿಯನ್ನು ಪಡೆದಿದ್ದಾರೆ. ಸ್ಟೆಲ್ಲಾ ಮರಿಸ್ ಕಾಲೇಜು, ಚೆನ್ನೈನ ಪ್ರಮುಖ ವಿಶ್ವವಿದ್ಯಾಲಯದಲ್ಲಿ ಅವರ ಪದವಿಯನ್ನು ಮುಗಿಸಿದ್ದಾರೆ.

ತೆಲುಗು ಸಿನಿಮಾ ಕ್ಷೇತ್ರದ ಬೇಡಿಕೆ ನಟಿ ಬಿ.ಕಾಂ ಪದವಿಯನ್ನು ಪಡೆದಿದ್ದಾರೆ. ಸ್ಟೆಲ್ಲಾ ಮರಿಸ್ ಕಾಲೇಜು, ಚೆನ್ನೈನ ಪ್ರಮುಖ ವಿಶ್ವವಿದ್ಯಾಲಯದಲ್ಲಿ ಅವರ ಪದವಿಯನ್ನು ಮುಗಿಸಿದ್ದಾರೆ. ಉತ್ತಮ ‌ ವಿದ್ಯಾಭ್ಯಾಸ ಪಡೆಯದಿದ್ದರು, ಸಾಮಂತಾ ಅವರು ಅಭಿನಯ ಕ್ಷೇತ್ರದಲ್ಲಿ ಅದ್ಭುತ ಯಶಸ್ಸು ಕಂಡಿದ್ದಾರೆ.

3. ಅನುಷ್ಕಾ ಶೆಟ್ಟಿ

ಬಾಹುಬಲಿ ಹಾಗೂ ಅರುಂಧತಿ ಸಿನಿಮಾದ ಮೂಲಕ ಅತ್ಯಂತ ಭರವಸೆ ಮೂಡಿಸಿದ ನಟಿ ಅನುಷ್ಕಾ ಶೆಟ್ಟಿ ಅವರು ಮೂಲ ಕನ್ನಡತಿಯಾಗಿದ್ದಾರೆ.

ಬಾಹುಬಲಿ ಹಾಗೂ ಅರುಂಧತಿ ಸಿನಿಮಾದ ಮೂಲಕ ಅತ್ಯಂತ ಭರವಸೆ ಮೂಡಿಸಿದ ನಟಿ ಅನುಷ್ಕಾ ಶೆಟ್ಟಿ ಅವರು ಮೂಲ ಕನ್ನಡತಿಯಾಗಿದ್ದಾರೆ. ತೆಲುಗುಸಿನಿಮಾದ ಬೇಡಿಕೆ ನಟಿ ಅನುಷ್ಕಾ ಬಾಚುಲರ್ ಆಫ್ ಕಮ್ಯೂನಿಕೇಷನ್ ಅಪ್ಲಿಕೇಶನ್ಸ್ (BCA) ಶಿಕ್ಷಣಪಡೆದಿದ್ದಾರೆ.ಬೆಂಗಳೂರಿನ ಮಾಉಂಟ್ ಕಾರ್ಮೆಲ್ ಕಾಲೇಜುನಲ್ಲಿ ಶಿಕ್ಷಣ ಪಡೆದಿದ್ದಾರೆ

4. ತಮನ್ನಾ ಭಾಟಿಯಾ

ಭಾರತೀಯ ಸಿನಿಮಾದ ಸೆಕ್ಸಿಯಸ್ಟ್‌ ನಟಿ ಹಾಗೂ ನೂವು ಕಾವಾಲಯ್ಯ ಎಂದು ಪ್ರಸಿದ್ದಿಯಾಗಿರುವ ಮಿಲ್ಕಿ ಬ್ಯೂಟಿ ತಮನ್ನಾ ಬಿಎ ಡಿಸ್ಟನ್ಸ್ ಎಜುಕೇಶನ್ ಪದವಿಯನ್ನು ನ್ಯಾಷನಲ್ ಕಾಲೇಜ್, ಮುಂಬೈನಲ್ಲಿ ಮುಗಿಸಿದ್ದಾರೆ. ಚಿತ್ರರಂಗದಲ್ಲಿ ಕಾರ್ಯನಿರ್ವಹಿಸುವಾಗಲೇ ಇಂಟರ್‍ನೆಟ್ ಮೂಲಕ ಅವರು ತಮ್ಮ ಪದವಿ ಪೂರ್ಣಗೊಳಿಸಿದರು.

5. ಕಾಜಲ್ ಅಗರ್ವಾಲ್

ಮಗಧೀರ ಸಿನಿಮಾದ ಬೆಡಗಿ ಕಾಜಲ್‌ ಅಗರವಾಲ್‌ ಅವರು ಮಾಸ್‌ ಮೀಡಿಯಾದಲ್ಲಿ ಪದವಿಯನ್ನು ಪಡೆದಿದ್ದಾರೆ. ಇವರು ಮುಂಬೈನ ಕೆ.ಸಿ.ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ.ಈಗ ಮದುವೆ ಆಗಿ ಸಿನಿಮಾದಿಂದ ದೂರವಿದ್ದಾರೆ.

6. ತ್ರಿಷಾ ಕೃಷ್ಣನ್

ಶ್ರುತಿ ಹಾಸನ್‌ ಅವರು ಹಿಂದಿ, ತೆಲಗು, ತಮಿಳು ಚಲನಚಿತ್ರಗಳಲ್ಲಿ ಕೆಲಸ ಮಾಡುವ ಭಾರತೀಯ ನಟಿ, ಸಂಯೋಜಕಿ ಜೊತೆಗೆ ಹಿನ್ನೆಲೆ ಗಾಯಕಿ ಕೂಡ ಹೌದು

ತೆಲುಗು ಹಾಗೂ ತಮಿಳ್‌ ಸಿನಿರಂಗದ ಬಹುಬೇಡಿಕೆ ನಟಿ ತ್ರಿಷಾ ಕೃಷ್ಣನ್‌ ಅವರು ಬ್ಯಾಚುಲರ್‌ ಆಫ್ ಬಿಜಿನೆಸ್ ಆ್ಯಡ್ಮಿನಿಸ್ಟ್ರೇಶನ್ (BBA) ಪದವಿ ಪಡೆದ್ದಿದ್ದಾರೆ. ಚೆನ್ನೈಯ ಎಥಿರಾಜ್ ಕಾಲೇಜುನಲ್ಲಿ ಪದವಿಯನ್ನು ಪಡೆದ ನಂತರ ಸಿನಿಮಾ ಕ್ಷೇತ್ರವನ್ನು ಕಾಲಿಟ್ಟಿದ್ದರು.”96″ ಮತ್ತು “ವಿನ್ನೈ ತ್ಹಾಣಡಿ ವರುವಾಯ” ಚಿತ್ರಗಳು ಹೆಚ್ಚಿನ ಖ್ಯಾತಿ ಪಡೆದಿದೆ.

7. ಶ್ರುತಿ ಹಾಸನ್

ಶ್ರುತಿ ಹಾಸನ್‌ ಅವರು ಹಿಂದಿ, ತೆಲಗು, ತಮಿಳು ಚಲನಚಿತ್ರಗಳಲ್ಲಿ ಕೆಲಸ ಮಾಡುವ ಭಾರತೀಯ ನಟಿ, ಸಂಯೋಜಕಿ ಜೊತೆಗೆ ಹಿನ್ನೆಲೆ ಗಾಯಕಿ ಕೂಡ ಹೌದು.ಸೆಂಟ್‌ ಆನ್‌ಡ್ರೀವ್‌ ಕಾಲೇಜಿನಲ್ಲಿ ಸೈಕೋಲಜಿಯಲ್ಲಿ ಪದವಿ ಪಡೆದಿದ್ದಾರೆ.ಸಂಗೀತದಲ್ಲಿ ಉನ್ನತ ಶಿಕ್ಷಣ ಕೂಡ ಪಡೆದಿದ್ದಾರೆ.

8. ರಶ್ಮಿಕಾ ಮಂದಣ್ಣ

ರಶ್ಮಿಕಾ ಜರ್ನಲಿಸಂ, ಸಾಹಿತ್ಯ ಮತ್ತು ಸೈಕಾಲಜಿಯಲ್ಲಿ ಪದವಿ ಗಳಿಸಿದ್ದಾರೆ. ಹೀಗಾಗಿ ಅಭಿಮಾನಿಗಳಿಗೂ ಹೆಚ್ಚು ಪ್ರೀತಿ ಪಾತ್ರಳಾಗಿ ನಡೆದುಕೊಳ್ಳುತ್ತಿದ್ದಾರೆ.

ಕನ್ನಡದ ನಟಿ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್‌ ಬೇಡಿಕೆ ನಟಿಯಾಗಿದ್ದಾರೆ.

ರಶ್ಮಿಕಾ ಜರ್ನಲಿಸಂ, ಸಾಹಿತ್ಯ ಮತ್ತು ಸೈಕಾಲಜಿಯಲ್ಲಿ ಪದವಿ ಗಳಿಸಿದ್ದಾರೆ. ಹೀಗಾಗಿ ಅಭಿಮಾನಿಗಳಿಗೂ ಹೆಚ್ಚು ಪ್ರೀತಿ ಪಾತ್ರಳಾಗಿ ನಡೆದುಕೊಳ್ಳುತ್ತಿದ್ದಾರೆ.

9. ಪೂಜಾ ಹೆಗ್ಡೆ

ಪೂಜಾ ಹೆಗ್ಡೆ ಅವರು ಮಾಸ್ಟರ್‌ ಆಫ್‌ ಕಾಮರ್ಸ್‌ ಮಾಡಿಕೊಂಡಿದ್ದಾರೆ. ಪೂಜಾ ಅವರು ಅಪ್ಪಿ ತಪ್ಪಿಯೂ ಲೆಕ್ಕದಲ್ಲಿ ವೀಕ್‌ ಎಂದು ಊಹಿಸಿಕೊಳ್ಳಬೇಡಿ.

10. ಸಾಯಿ ಪಲ್ಲವಿ

ದಕ್ಷಿಣದ ಟಾಪ್‌ ಅಂಡ್‌ ಕ್ಯೂಟ್‌ ನಟಿ ಸಾಯಿ ಪಲ್ಲವಿ ಓದಿಕೊಂಡಿದ್ದು , ಎಂಬಿಬಿಎಸ್‌ ಆಗಿದ್ದರೂ ನಟನೆಯಲ್ಲಿ ಭಾರಿ ದೊಡ್ಡ ಮಟ್ಟದ ಯಶಸ್ಸು ಗಳಿಸಿದ್ದಾರೆ.

ದಕ್ಷಿಣದ ಟಾಪ್‌ ಅಂಡ್‌ ಕ್ಯೂಟ್‌ ನಟಿ ಸಾಯಿ ಪಲ್ಲವಿ ಓದಿಕೊಂಡಿದ್ದು , ಎಂಬಿಬಿಎಸ್‌ ಆಗಿದ್ದರೂ ನಟನೆಯಲ್ಲಿ ಭಾರಿ ದೊಡ್ಡ ಮಟ್ಟದ ಯಶಸ್ಸು ಗಳಿಸಿದ್ದಾರೆ.

ತಬಿಲಿಸಿ ಸ್ಟೇಟ್ ಮೆಡಿಕಲ್ ಯೂನಿವರ್ಸಿಟಿ, ಜಾರ್ಜಿಯಾ ಡಾಕ್ಷರ್‌ ವೃತಿಯನ್ನು ಮುಗಿಸಿದ್ದಾರೆ.

ಸ್ತನ ಕ್ಯಾನ್ಸರ್‌ ಕಾಯಿಲೆಯನ್ನು ಗೆದ್ದ ಚಿತ್ರರಂಗದ ದಿಟ್ಟಿಯರು..

Leave a Comment

Your email address will not be published. Required fields are marked *

Scroll to Top